Tuesday, August 16, 2005

ಇವತ್ತಿನ ದಿನ ಒಂದು ಮಹತ್ವಪೂರ್ಣವಾದ ದಿನ. ಇಂದು ನಾನು ಕನ್ನಡ ದಲ್ಲಿ ಬ್ಲಾಗ್ ಮಾಡಿರುವುದು, ಅದು ಅಲ್ಲದೆ, ಲಿನಕ್ಸ್ ನಲ್ಲಿ ಇದನ್ನ ಸಾಧಿಸಿರುವುದು ನನಗೆ ತುಂಬ ಖುಷಿ ತಂದಿದೆ. ಜೈ ಹಿಂದ್.‌!!

i think this has got to be one of the high points of the weekend. setting up a true 64 bit operating system to enable blogging in one's local language :-) talk about technology.

ಅಪ್ಪನೆಗೆ ಇದನ್ನ ಹೇಳಬೇಕು. ಇದನ್ನ ನೋಡಿದ ಮೆಲೆ ಆದರು ಅವರು ಲಿನಕ್ಸ್ ಉಪಯೋಗಿಸುವುದಕ್ಕೆ ತೈಯಾರು ಆಗ ಬಹುದು ಅಂಥ ಅಂದುಕೊಂಡಿದಿನಿ, ನೋಡೋಣ !
ನಾಳೆ ಮತ್ತೆ ಅದೇ ರುಟೀನ್ ಶುರು ! ಕೆಲಸದ ಬಗ್ಗೆ ಯೋಚಿಸುವುದಕ್ಕೂ ಭಯ. ಇದರಲಲ್ಲಿ ವಿಶೇಷ ಯೆನು, ಅಂತೀರ ? ಅದೂ ಸರಿ ಅನ್ನಿ‌!
ಇವತ್ತು ಮಧ್ಯಾನ ಎನ್.ಡಿ.ಟಿ.ವಿ ಅಲ್ಲಿ ಡಾ|ಅಮರ್ತ್ಯ ಸೇನ್ ಅವರ ಇಂಟೆರ್ವ್ಯೂ ಇತ್ತು (ಇಂಟೆರ್ವ್ಯೂ ಪದಕ್ಕೆ ಕನ್ನಡ ದಲ್ಲಿ ಸಮ ಯಾವುದು ?). ಆತ ಒಂದು ಹೊಸ ಪುಸ್ತಕ ವನ್ನು ಬಿಡುಗಡೆ ಮಾಡಿರುವರಂತೆ. ಕ್ರಾಸ್ವರ್ಡ್ ಗೆ ಹೊಗಿ ಇರುವುದಾ ಅಂತ ನೋಡಬೇಕು.

ಮುಂದುವರೆಯುವುದು !

~ನಾಗು

2 comments:

Jax said...

ಸಕತ le traaks!! interview ge kannada pada "samvaada" alva?

nagu (ನಾಗು) said...

illa ley.. samvaada means 'dialogue' (as in a converstion between two people, not something popular said by uppi). 'samdarshana' is the good word.